ಅಡ್ಡತಡೆ
ಶತ್ರುವಿನ ಮುನ್ನಡೆಯನ್ನು, ಮುಖ್ಯವಾಗಿ ಆತನ ವಾಹನಗಳ ಮುನ್ನಡೆಯನ್ನು ತಡೆಯುವುದಕ್ಕಾಗಿ ಬೀದಿ ಅಥವಾ ಹಾದಿಗೆ ಅಡ್ಡಲಾಗಿ ಮಣ್ಣು ಇಟ್ಟಿಗೆ ಕಲ್ಲು ಮರದ ದಿಮ್ಮಿ ಇವುಗಳಲ್ಲಿ ಯಾವುದಾದರೊಂದನ್ನು ಅಥವಾ ಹಲವನ್ನು ಬಳಸಿ ಮಾಡಿದ ಅಡ್ಡಗೋಡೆ (ಬ್ಯಾರಿಕೇಡ್); ಅವಸರವಸರವಾಗಿ ಮಾಡಿದ ಆಳ್ವೇರೀ.					
(ಎ.ಎನ್.ಎಸ್.ಎಂ.)
(ಪರಿಷ್ಕರಣೆ: ಎಂ. ಜಿ. ಶ್ರೀನಿವಾಸನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ